Contact us

SERVICES WE PROVIDE

ಯೋಜನಾ ವರದಿ

( Project Report (DPR))

PMEGP, Mudra, Stand up India, ಇತ್ಯಾದಿ  ಸಬ್ಸಿಡಿ ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ ನಿಯಮಾನುಸಾರ ಸಿದ್ದಪಡಿಸಿ ಕೊಡಲಾಗುವುದು

ಉದ್ಯಮಶೀಲತೆ ತರಬೇತಿ

EDP Training

ಹೊಸ ಉದ್ಯಮ ಪ್ರಾರಂಭಿಸುವ ವ್ಯಕ್ತಿಗಳಿಗೆ ಉದ್ಯಮಶೀಲತೆ ತರಬೇತಿ ನೀಡಲಾಗುವುದು

ಸಮಾಲೋಚನೆ 

(consultation)

ಸಬ್ಸಿಡಿ ಸಾಲ ಸೌಲಭ್ಯಗಳ ಮಂಜೂರಾತಿ ಬಗ್ಗೆ ಮಾರ್ಗದರ್ಶನ ನೀಡಲಾಗುವುದು

ಆನ್‌ ಲೈನ್‌ ಸೇವೆಗಳು (Online services)

PMEGP, Mudra  ಇತ್ಯಾದಿ ಸಬ್ಸಿಡಿ ಸಾಲಗಳಿಗೆ ಅರ್ಜಿ ಅಲ್ಲಿಸುವುದು ಹಾಗೂ ಉದ್ಯಮ ಆಧಾರ್‌ ಸೇರಿದಂತೆ ವಿವಿಧ ವ್ಯಾಪಾರ ನೋಂದಣಿ, ಪರವಾನಿಗೆಗಳ ಸೇವೆ ನೀಡಲಾಗುವುದು

Join UdyamaMitraa

Plan better. Build better.

"Your Idea, Our Guidance – Build Your Dream Business!"

"ನಿಮ್ಮ ಕಲ್ಪನೆಯನ್ನು ಯಶಸ್ವೀ ಉದ್ಯಮವಾಗಿ ರೂಪಿಸಿಕೊಳ್ಳಿ!"